hypophosphorous acid ಹೈಪಹಾಸರಸ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಹೈಪೊಹಾಸರಸ್‍ ಆಮ್ಲ; ಪ್ರಬಲ ಅಪಕರ್ಷಣಕಾರಿಯಾದ ರಂಜಕದ ಆಕ್ಸಿ ಆಮ್ಲ, ${\rm H}_3{\rm PO}_2$.